ಚಿಕ್ಕಮಗಳೂರು: ಇಂದು ನಕ್ಸಲರು ಮುಖ್ಯ ವಾಹಿನಿಗೆ ಬರುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ನಕ್ಸಲ್ ನಾಯಕಿ ವನಜಾಕ್ಷಿಯ ಅತ್ತಿಗೆ ಯಶೋಧ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈಗ ಶರಣಾರದರೂ ಅವರ ಮೇಲಿರುವ ಕೇಸ್ ಗಳನ್ನು ಸರ್ಕಾರ ವಾಪಾಸ್ ಪಡೆಯುವ ಭರವಸೆ ಇಲ್ಲ ಎಂದಿದ್ದಾರೆ.
PublicNext
08/01/2025 12:23 pm