ಬೆಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ವತಿಯಿಂದ ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಹಾನಗರ ಕಾರ್ಯದರ್ಶಿಗಳಾದ ತೇಜಸ್ ಕುಮಾರ್, ರಾಜ್ಯ ಸಹಕಾರ್ಯದರ್ಶಿಗಳಾದ ನಿತಿನ್, ಪ್ರಮುಖರಾದ ಶಶಾಂಕ್, ವೀರೇಶ್, ಪುರುಜಿತ್, ಅಭಿನಂದನ್ ಉಪಸ್ಥಿತರಿದ್ದರು.
PublicNext
07/01/2025 08:47 pm