ಬೆಂಗಳೂರು: ಈಗಾಗಲೇ ಖಾಸಗಿ ಶಾಲೆಗಳಲ್ಲಿ ಶುಲ್ಕ ಗಗನಕ್ಕೆರಿದೆ. ಬೇರೆ ವಿಧಿ ಇಲ್ಲದೇ ಸರ್ಕಾರಿ ಶಾಲೆಗಳು ಸರಿ ಇಲ್ಲದೇ ಜನ ಕಷ್ಟ ಪಟ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಇದೀಗ ಮತ್ತೆ ಖಾಸಗಿ ಶಾಲೆಗಳಲ್ಲಿ ಶೇ. 10 ರಿಂದ 15 ರಷ್ಟು ಶುಲ್ಕ ಏರಿಕೆ ಮಾಡೋದಾಗಿ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧಾರ ಮಾಡುತ್ತಿದ್ದು , ಈ ಬಗ್ಗೆ ಪೋಷಕರು ಹೇಳೋದೇನು ನೋಡಿ
PublicNext
08/01/2025 07:55 pm