ಬೈಲಹೊಂಗಲ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಸ್ಥಾಪನೆಯ 35ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮುರಗೋಡದ ಗ್ರಾ.ಪಂ. ಪಕ್ಕದ ಆವರಣದಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರು ಸಿಹಿ ಹಂಚಿ ವಿಜಯೋತ್ಸವ ಸಂಭಮಾಚರಣೆ ಆಚರಿಸಿದರು.
ತಾಲೂಕು ಸಂಘಟನಾ ಮುಖ್ಯಸ್ಥೆ ನಿಂಗಮ್ಮ ಡಂಗೂರಿ, ಶಿವಲೀಲಾ ಸಣಕಲ್, ದೊಡ್ಡಮ್ಮ ಧರ್ಮಶಾಲಿ, ವೀಣೇಶ್ವರಿ ಹಟ್ಟಿಹೊಳಿ, ರಾಜೇಶ್ವರಿ ಸಿದ್ದನ್ನವರ, ಜಯಮ್ಮ ಸುಂಕದ, ಜಯಶ್ರೀ ಪೂಜೇರಿ, ನೀಲಮ್ಮ ಕತ್ತಿ, ಲಕ್ಷ್ಮೀ ಹಟ್ಟಿಹೊಳಿ, ಮಧು ಧರ್ಮಶಾಲಿ ಇದ್ದರು.
Kshetra Samachara
07/01/2025 07:03 pm