ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ವ್ಯವಸ್ಥೆ ಹದಗೆಟ್ಟು ಹೋಗಿದೆ.... 100% ಇಲ್ಲಿ ನ್ಯಾಯ ಸಿಗುವುದು ಪಕ್ಕಾ ಡೌಟ್...
ಅಯ್.... ಯಾಕ್ ಹಿಂಗ್ ಅನ್ನಾಕುಂತಾರ್ ಅನ್ನಬ್ಯಾಡ್ರೀ... ಮನ್ನೆ.. ನಿಮ್ಮ ಪಬ್ಲಿಕ್ ನೆಕ್ಸ್ಟ್ ಒಂದು ಬೇನಾಮಿ... NGO. ಹೆಸರಿನಲ್ಲಿ ಯಾವುದೇ ದಾಖಲೆ ಇಲ್ಲದ್ ರೀತಿಯಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್ ನಡೆಸುತ್ತಿರುವ ಬಗ್ಗೆ ವರದಿ ಮಾಡಿ.. ಇಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ವಿಷಯದ ಆಧಾರದ ಮೇಲೆ DCPO ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ತಂದು ತನಿಖೆ ಮಾಡುವಂತೆ ಸೂಚಿಸಿತ್ತು. ಆದರೂ ಏನೂ ಉಪಯೋಗವಿಲ್ಲ...
ಈ ಬೇನಾಮಿ ಹಾಸ್ಟೆಲ್ ನಡೆಸುತ್ತಿದ್ದ್... ರೇಚಲ್ ಮೇಡಂ, ಸೆಲ್ವಿ ನಾಯಕ ಹಾಗೂ ಹರಿಕೃಷ್ಣ ಕೋಟಿ ಅಲಿಯಾಸ್ ಕಾಮುಕ್ ಅಣ್ಣಾ.... ನ್ನೂ... ಕೂಡಾ.. ಅರಾಮ್ ಸೇ ಇದ್ದಾರೇ...
ಅಧಿಕಾರಿಗಳು ಖಡಕ್ ನಿರ್ಧಾರ ತೆಗೆದುಕೊಂಡಿಲ್ಲ... ನಮ್ಮ ಹತ್ತಿರ ಎಲ್ಲ ಸಾಕ್ಷಿಗಳಿದ್ದರೂ... ಕೂಡಾ... ಚಿಕ್ಕ ಮಕ್ಕಳ ಭವಿಷ್ಯಕ್ಕೆ ಕುತ್ತು ಬರಬಾರದು ಅಂತಾ... ಅಧಿಕಾರಿಗಳ ಗಮನಕ್ಕೆ ತಂದರೂ... ಹೆಸರಿಗೆ ಮಾತ್ರ ತನಿಖೆ ಮಾಡಿ... ವಿಷಯವನ್ನು ಇಲ್ಲಿಯೇ ಕೈ ಬಿಟ್ಟಿದು.. ಸರಿನಾ....
ನೋಡಿ ಅಧಿಕಾರಿಗಳೇ... ಹಂಗ್ ಮೇಡಂ... ರೇಚಲ್... ನಾವ್ ಸಾಕ್ಷಿ ಇಲ್ಲದ್ ಸುದ್ದಿ ಅಂತು ಮಾಡಿಲ್ಲ... ನಿಮ್ಮ ಒಂದ...ಒಂದೋ...ದೂ... ಸಾಕ್ಷಿನ್ ಸೇರಿಸಿ ಸುದ್ದಿ ಪ್ರಸಾರ ಮಾಡತೈವಿ ತಡಿರೀ... Just wait and see...
ಪ್ರೀಯ ವೀಕ್ಷಕರೇ... ಮುಂದಿನ ದಿನದಲ್ಲಿ... ದಿ ಗ್ರೇಟ್ ಕಾಮಿ ಮಿಸ್ಟರ್ ತಿಮುತಿ....ಅಲಿಯಾಸ್ ಹರೇ ಕೃಷ್ಣ ಕೋಟಿಯ ಕಥೆ ನೋಡಿರಂತೆ.... ಅದರ್ ನೆಕ್ಟ್ಸ್ ... ಮೇಡಂ ರೇಚಲ್.... ಅವರ್ ಕರ್ಮಕಾಂಡ ಬಯಲು ಮಾಡುತ್ತೇವೆ....
ಸ್ಪೆಷಲ್ ಇಂಟಲಿಜೆನ್ಸ್ ಬ್ಯುರೋ ಪಬ್ಲಿಕ್ ನೆಕ್ಟ್ಸ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/01/2025 06:32 pm