ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಇಲಾಖೆಗೆ ಕಾಂಚಾಣಂ ಕಾರ್ಯಸಿದ್ದಿ... ಎನ್ನುವ ಮಾತು... ಇಲಾಖೆಗೆ 100% ಸೂಟ್ ಆಗೈತಿ ನೋಡ್ರಿ.
ಹುಬ್ಬಳ್ಳಿ ನಗರದ ಡೆವಲಪಿಂಗ್ ಏರಿಯಾ ಆದ ಗೋಕುಲ ರಸ್ತೆ ಅಕ್ಕಪಕ್ಕದಲ್ಲಿರುವ ಲೋಹಿಯಾನಗರ, ಗಿರಿನಗರ ಪ್ರದೇಶಗಳಲ್ಲಿ ಇಲಾಖೆ ನಿವೃತ್ತ ಅಧಿಕಾರಿಗಳು ಅಕ್ರಮವಾಗಿ ಸೈಟ್ ಹಂಚಿಕೆ ಮಾಡುತ್ತಿರುವುದು ಪಬ್ಲಿಕ್ ನೆಕ್ಸ್ಟ್ ಗೆ ಸಾಕ್ಷಿ ಸಮೇತ ದಾಖಲಾತಿಗಳು ದೊರೆತಿವೆ.
ಆ ನಿವೃತ್ತ ಅಧಿಕಾರಿ ಯಾರು ? ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಯಾರ ಯಾರು ಸಾಥ್ ನೀಡಿ ಲಂಚದ ರೂಪದಲ್ಲಿ ಸೈಟ್'ಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಇಂಚಿಂಚು ಮಾಹಿತಿಯನ್ನು ಶೀಘ್ರವೇ ನಿಮ್ಮ ಜನರ ತೆರೆದಿಡಲಿದ್ದೇವೆ.
ಇಷ್ಟಲಿಂಗಪ್ಪ ಪಾವಟೆ ಸ್ಟೇಶಲ್ ಬ್ಯುರೋ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/01/2025 07:43 pm