ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಶ್ ಅಭಿಮಾನಿಗಳ ಸಾವಿಗೆ ಒಂದು ವರ್ಷ

ಗದಗ: ರಾಂಕಿಂಗ್ ಸ್ಟಾರ್ ಯಶ್ ಕಟೌಟ್ ದುರಂತ ಸಂಭವಿಸಿ ಇಂದಿಗೆ ಒಂದು ವರ್ಷ ಗತಿಸಿದೆ. ವರ್ಷ ಕಳೆದರೂ ಮಕ್ಕಳ ನೆನೆದು ಕಣ್ಣೀರಿನಲ್ಲಿ ಕುಟುಂಬಗಳು ಕೈ ತೊಳೆಯುತ್ತಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದ್ದ ದುರಂತ ಇದಾಗಿದ್ದು ಖುದ್ದು ಯಶ್ ಅಭಿಮಾನಿ ಮನೆಗೆ ಹೋಗಿ ಸಾಂತ್ವನ ಹೇಳಿದ್ರು..

ನಟ ಯಶ್ ಬರ್ತಡೇ ಆಚರಣೆ ಮಾಡುವ ವೇಳೆ ಕಟೌಟ್‌ಗೆ ವಿದ್ಯುತ್ ಸ್ಪರ್ಶಿಸಿ ದುರಂತ ಸಂಭವಿಸಿತ್ತು. ಮೂವರು ಅಭಿಮಾನಿಗಳು ಮೃತಪಟ್ಟಿದ್ದು ನಾಲ್ವರಿಗೆ ಗಾಯ ಆಗಿತ್ತು. ಮೃತ ಮೂವರು ಯುವಕರ ಹೆತ್ತವರು ಇಂದಿಗೂ ಗೋಳಾಡುತ್ತಿದ್ದಾರೆ. ಮಕ್ಕಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

Edited By : Suman K
PublicNext

PublicNext

07/01/2025 01:11 pm

Cinque Terre

20.6 K

Cinque Terre

0

ಸಂಬಂಧಿತ ಸುದ್ದಿ