ಸಾಗರ: ಡಾಕ್ಟರ್ ನಾ. ಡಿಸೋಜ ಮಲೆನಾಡಿನ ಒಬ್ಬ ದೊಡ್ಡ ಸಾಹಿತಿಗಳು , ಈ ಭಾಗದ ಒಳಗಡೆ ಸಂತ್ರಸ್ತರ ಹೋರಾಟದಲ್ಲಿ ಭಾಗವಹಿಸಿದ್ದು ನಮಗೆಲ್ಲರಿಗೂ ನೆನಪಿದೆ ಇವತ್ತು ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಹೇಳಬಲ್ಲೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ ಟಿ ಗಂಗಾಧರ್ ಹೇಳಿದರು.
ಸೋಮವಾರ ನಗರದ ನೆಹರೂ ನಗರದಲ್ಲಿ ಇರುವ ನಾ ಡಿಸೋಜ ರವರ ನಿವಾಸಕ್ಕೆ ಭೇಟಿ ನೀಡಿ ಹಿರಿಯ ಸಾಹಿತಿ ಡಾ ನಾ ಡಿಸೋಜ ರವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾಕ್ಟರ್ ನಾ. ಡಿಸೋಜ ಮಲೆನಾಡಿನ ಒಬ್ಬ ದೊಡ್ಡ ಸಾಹಿತಿಗಳು , ಈ ಭಾಗದ ಒಳಗಡೆ ಸಂತ್ರಸ್ತರ ಹೋರಾಟದಲ್ಲಿ ಭಾಗವಹಿಸಿದ್ದು ನಮಗೆಲ್ಲರಿಗೂ ನೆನಪಿದೆ ಇವತ್ತು ಅವರ ಅಗಲಿಕೆ ತುಂಬಲಾರದ ನಷ್ಟ , ಅವರು ಅನೇಕ ಕಾದಂಬರಿಗಳು ಕವನಗಳು ಬರೆದಿದ್ದಾರೆ ಇವತ್ತು ನಾವು ಮಲೆನಾಡಿನ ದೊಡ್ಡ ಸಾಹಿತಿಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.
Kshetra Samachara
06/01/2025 07:50 pm