ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಮಕ್ಕಳಿಗೆ HMPV ಪತ್ತೆಯಾಗಿದ್ದು, 8 ತಿಂಗಳು ಹಾಗೂ 3 ತಿಂಗಳ ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ಇನ್ನು ಮಕ್ಕಳಿಗೆ ವೈರಸ್ ಪತ್ತೆ ಆಗಿರುವ ವಿಚಾರದ ಬಗ್ಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
Hmpv ಹೊಸದೇನಲ್ಲ, ಇಂಮ್ಯೂನಿಟಿ ಕಡಿಮೆ ಇರೋ ಮಕ್ಕಳಿಗೆ hmpv ಬರುತ್ತೆ. ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಎಂದು ಹೇಳಿದರು.
PublicNext
06/01/2025 07:24 pm