ಸಾಗರ: ಹಿರಿಯ ಸಾಹಿತಿ ಡಾ ನಾ ಡಿಸೋಜ ರವರ ಪಾರ್ಥಿವ ಶರೀರ ಸಾಗರದ ನೆಹರೂ ನಗರದಲ್ಲಿ ಇರುವ ಅವರ ನಿವಾಸಕ್ಕೆ ತಲುಪಿದ್ದು , ಮಾಜಿ ಸಚಿವರು ಹಾಗೂ ಮಾಜಿ ವಿಧಾನಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ರವರು ದರ್ಶನ ಪಡೆದು ಭಾವುಕರಾದರು.
ಇದೆ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಅರ್ ಹಾಗೂ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ದರ್ಶನ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಕಾಗೋಡು ತಿಮ್ಮಪ್ಪ ರವರು ಮಾತನಾಡಿ ಸಂತಾಪ ಸೂಚಿಸಿದ್ರು.
ವರದಿ : ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)
Kshetra Samachara
06/01/2025 02:10 pm