ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ಭರತನಾಟ್ಯದಲ್ಲಿ ಸಾತ್ವಿಕ ಪಿ. ಹೊಸಬೆಟ್ಟು ಗೆ ಡಿಸ್ಟಿಂಕ್ಷನ್

ಸುರತ್ಕಲ್:ಮೈಸೂರಿನ ಪ್ರತಿಷ್ಠಿತ ಕರ್ನಾಟಕ ಸ್ಟೇಟ್ ಡಾ! ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿ ನಡೆಸಿದಂತ ಭರತನಾಟ್ಯ ಜ್ಯೂನಿಯರ್ ಪರೀಕ್ಷೆ ವಿಭಾಗದಲ್ಲಿ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಸಾತ್ವಿಕ ಪಿ. ಹೊಸಬೆಟ್ಟು, ಶೇಕಡ 95.75 ಗರಿಷ್ಠ ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಉರ್ವ ನಾಟ್ಯಾರಾಧನಾ ಕಲಾಕೇಂದ್ರ ಮಂಗಳೂರು, ಸಂಸ್ಥೆಯ ವಿದುಷಿ ಶ್ರೀಮತಿ ಸುಮಂಗಳಾ ರತ್ನಾಕರ್ ರಾವ್ ಇವರ ಶಿಷ್ಯೆ. ಹಾಗೂ ಸರಿತಾ ಪುಂಡಲೀಕ ಮತ್ತು ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು ರವರ ಸುಪುತ್ರಿಯಾಗಿದ್ದಾರೆ

Edited By : PublicNext Desk
Kshetra Samachara

Kshetra Samachara

05/01/2025 10:21 pm

Cinque Terre

858

Cinque Terre

0

ಸಂಬಂಧಿತ ಸುದ್ದಿ