ಬೆಂಗಳೂರು: ಎಚ್ ಎಮ್ ಪಿವಿ ವೈರಸ್ ಕೋವಿಡ್ನಷ್ಟೇ ಆತಂಕವನ್ನು ಜನರಲ್ಲಿ ಸೃಷ್ಟಿ ಮಾಡಿದೆ. ಮಾಹಿತಿ ಪ್ರಕಾರ ಈಗಾಗಲೇ ಚೀನಾದಲ್ಲಿ ಅತಿರೇಕವಾಗಿದ್ದು ಆತಂಕ ಸೃಷ್ಟಿಯಾಗಿದೆ. ಆದ್ರೆ ತಜ್ಞರ ಪ್ರಕಾರ ಯಾವುದೇ ಆತಂಕ ಪಡುವಂತಹ ವೈರಸ್ ಇದಾಗಿಲ್ಲ ಎಂದು ಹೇಳುತ್ತಿದ್ದಾರೆ.
ಹಾಗಾದ್ರೆ ಏನಿದು ಎಚ್ ಎಂ ಪಿ ವಿ? ಇದರ ಲಕ್ಷಣಗಳೇನು? ಇದನ್ನ ತಡೆಗಟ್ಟಲು ಏನು ಮಾಡಬೇಕು ಇಲ್ಲಿದೆ ನೋಡಿ ಮಾಹಿತಿ.
PublicNext
04/01/2025 08:04 pm