ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಅದ್ದೂರಿಯಾಗಿ ಜರುಗಿದ ಹೋರಿ ಹಬ್ಬ - ಕಣ್ತುಂಬಿಕೊಂಡ ಜನ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹರಗುವಳ್ಳಿ ಗ್ರಾಮದಲ್ಲಿ ಮಲೆನಾಡು ಭಾಗದ ರೈತರ ಜಾನಪದ ಕ್ರೀಡೆ ಹೋರಿ ಹಬ್ಬವು ಅದ್ದೂರಿಯಾಗಿ ನಡೆಯಿತು. ಹೋರಿ ಹಬ್ಬ ನೋಡಲು ಸಾವಿರಾರು ಜನರು ಜಿಲ್ಲೆ ಸೇರಿ ಅಕ್ಕಪಕ್ಕ ಜಿಲ್ಲೆಯಗಳಿಂದ ಆಗಮಿಸಿದ್ದರು.

ಇನ್ನೂ ಹೋರಿ ಹಬ್ಬದಲ್ಲಿ ಪುಣೇದಹಳ್ಳಿ ಸರ್ವಾಧಿಕಾರಿ, ಕಣಿವೆಮನೆ ಶ್ರೀರಂಗ, ಹನುಮನಕೊಪ್ಪದ ಡಾನ್,ವಶಿವಮೊಗ್ಗದ ಹಿಂದೂಹುಲಿ, ನರಕಾಸುರ, ಹೋರಿಗಳು ನೋಡುಗರ ಗಮನ ಸೆಳೆದರೆ, ಮುಗಿಲೆತ್ತರಕ್ಕೆ ತಾಕುವಂತೆ ಹಾಕಿದ್ದ ಬಲೂನ್‌ಗಳು ಆಕರ್ಷಿಸುತ್ತಿದ್ದವು. ಇನ್ನು ಹೋರಿ ಹಬ್ಬವನ್ನ ನೋಡಿ ಸ್ಥಳೀಯರು ಕಣ್ತುಂಬಿಕೊಂಡರು.

Edited By : Shivu K
PublicNext

PublicNext

31/12/2024 04:09 pm

Cinque Terre

41.99 K

Cinque Terre

0

ಸಂಬಂಧಿತ ಸುದ್ದಿ