ಮೈಸೂರು: ಇಂದು ಶ್ರೀ ಸುತ್ತೂರು ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1065ನೇ ಜಯಂತಿ ಮಹೋತ್ಸವ ನಡೆಯುತ್ತಿದೆ. ಈ ಮಹೋತ್ಸವದಲ್ಲಿ ಡಾಲಿ ಧನಂಜಯ್ ಕೂಡ ಭಾವಿ ಪತ್ನಿ ಧನ್ಯತಾ ಜೊತೆ ಕಾಣಿಸಿ ಕೊಂಡಿದ್ದಾರೆ.
ಸುತ್ತೂರು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಮತ್ತು ಕುಟುಂಬಸ್ಥರು ಭಾಗವಹಿಸಿ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದ್ರು ಜೊತೆಗೆ ನಂದಿ ಧ್ವಜವನ್ನು ಡಾಲಿ ಹಿಡಿದು ಕುಣಿಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
PublicNext
29/12/2024 06:27 pm