ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಲ್ಲಿ ಡಿ ಬಾಸ್ ದರ್ಶನ್.!

ಮೈಸೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಸದ್ಯ ಜಾಮೀನು ಸಿಕ್ಕಿದ್ದು ಮೈಸೂರಿನ ತೋಟದ ಮನೆಯಲ್ಲಿ ರೆಸ್ಟ್ ಮಾಡ್ತಿದ್ದಾರೆ. ಈ ಮಧ್ಯೆ ಎಕ್ಸ್ ರೇ ಮಾಡಿಸಲು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದ ನಟ ದರ್ಶನ್‌ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ರು.

ಸದ್ಯ ಆರೋಗ್ಯ ತಪಾಸಣೆ ಮುಗಿಸಿ ಮನೆ ಕಡೆ ತೆರಳಿದ ದಚ್ಚು ನೋಡಲು ನೂರಾರು ಅಭಿಮಾನಿಗಳು ಆಸ್ಪತ್ರೆ ಮುಂಭಾಗ ಜಮಾವಣೆಗೊಂಡಿದ್ರು. ಈ ವೇಳೆ ತಪಾಸಣೆ ಮುಗಿಸಿ ಮತ್ತೇ ತೋಟದತ್ತ ದಚ್ಚು ತೆರಳಿದ್ರು. ಈ ವೇಳೆ ಅಭಿಮಾನಿಗಳತ್ತ ದರ್ಶನ್ ಕೈ ಬೀಸಿ ತೆರಳಿದ್ರು.

Edited By : Ashok M
PublicNext

PublicNext

24/12/2024 02:02 pm

Cinque Terre

24.89 K

Cinque Terre

1