ಬೆಂಗಳೂರು: ವಂಚನೆ ಕೇಸ್‌ನ ಪ್ರಮುಖ ಆರೋಪಿಗಳಾಗಿರುವ ಶ್ವರ್ಯ ಗೌಡ ಹಾಗು ಆಕೆಯ ಪತಿ ಹರೀಶ್ ಗೌಡಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 9ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.
ಈ ನಡುವೆ ಇಬ್ಬರೂ ಆರೋಪಿಗಳನ್ನು ಸೋಮವಾರ ಪೊಲೀಸ್ ಕಸ್ಟಡಿಗೆ ಪಡೆಯಲು ಪೊಲೀಸರು ಬಾಡಿ ವಾರೆಂಟ್ ಅರ್ಜಿ ಸಲ್ಲಿಸಲಿದ್ದಾರೆ.
PublicNext
28/12/2024 08:40 pm