ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಔಟ್

ಬೆಂಗಳೂರು: ಐಶ್ವರ್ಯ ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ. ಕಳೆದ ವಾರ ಬಿಗ್ ಬಾಸ್ ಸೀಸನ್ 11ರಲ್ಲಿ ಎಲಿಮಿನೇಷನ್ ನಡೆಯಲಿಲ್ಲ. ಯಾಕಂದ್ರೆ 11ನೇ ವಾರ ದೊಡ್ಡ ಮನೆಯಿಂದ ಗೋಲ್ಡ್ ಸುಶೀರ್ ಹಾಗೂ ಶಿಶೀರ್ ಎಲಿಮಿನೇಟ್ ಆಗಿದ್ದರು.

ಸದ್ಯ ಬಿಗ್ ಬಾಸ್ ಸೀಸನ್ 11 ಕನ್ನಡ 13ನೇ ವಾರದಲ್ಲಿ ನಡೆಯುತ್ತಿದ್ದು, ಈ ವಾರ ಚೈತ್ರ ಕುಂದಾಪುರ, ತ್ರಿವಿಕ್ರಮ, ಧನರಾಜ್, ಹನುಮಂತು, ರಜತ್ , ಮೋಕ್ಷಿತ ಈ ಎಲ್ಲ ಸದಸ್ಯರು ನಾಮಿನೇಟ್ ಆಗಿರುತ್ತಾರೆ. ನೆನ್ನೆಯ ಎಪಿಸೋಡ್‌ನಲ್ಲಿ ಧನರಾಜ್ ಹಾಗೂ ಹನುಮಂತು ಸೇವ್ ಆಗಿದ್ದು. ಇಂದು ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಎಲಿಮಿನೇಟ್ ಆಗಲಿದ್ದಾರೆ.

Edited By : Ashok M
PublicNext

PublicNext

29/12/2024 10:31 am

Cinque Terre

192.47 K

Cinque Terre

3