ಬೆಂಗಳೂರು: ವಂಚನೆ ಕೇಸ್ ನಲ್ಲಿ ಜೈಲು ಸೇರಿರೋ ಐಶ್ವರ್ಯ ಮತ್ತು ಪತಿ ಹರೀಶ್ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ಉದ್ಯಮಿ ಸೋನು ಲಂಬಾಣಿ ಎಂಬುವವರಿಗೆ ವಂಚನೆ ಆರೋಪ ಮಾಡಿದ್ದು, ಜೆಪಿ ನಗರ ಠಾಣೆಗೆ ದೂರು ನೀಡಲು ಉದ್ಯಮಿ ನಿರ್ಧಾರ ಮಾಡಿದ್ದಾರೆ.
ಆರ್.ಆರ್.ನಗರದ ಐಶ್ವರ್ಯ ಗೌಡ ಅವರ ಪತಿ ಹರೀಶ್ ಐದೂವರೆ ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದು, ಇಂದು ದಾಖಲೆಗಳ ಸಮೇತ ದೂರು ನೀಡಲು ಉದ್ಯಮಿ ಸೋನು ಲಂಬಾಣಿ ನಿರ್ಧಾರ ಮಾಡಿದ್ದಾರೆ.
PublicNext
29/12/2024 05:38 pm