ಬೆಂಗಳೂರು: 2024ಕ್ಕೆ ಗುಡ್ ಬೈ ಹೇಳಿ 2025ನೇ ವರ್ಷವನ್ನು ವೆಲ್ಕಮ್ ಮಾಡಿಕೊಳ್ಳುವ ಸಮಯ ಇನ್ನೇನು ಬಂದಿದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಭರ್ಜರಿಯಾಗಿ ನಡೆಯುತ್ತದೆ. ಬ್ರಿಗೇಡ್ ರೋಡ್, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಜನಸಾಗರದಿಂದ ತುಂಬಿ ಹೋಗಿದೆ.
ಸಿಲಿಕಾನ್ ಸಿಟಿಯ ಹೊಸ ವರ್ಷದ ಸಂಭ್ರಮಾಚರಣೆಯ ಸಣ್ಣ ಝಲಕ್ ಇಲ್ಲಿದೆ..
PublicNext
31/12/2024 10:14 pm