ಆನೇಕಲ್: ಆನೇಕಲ್ ಪಟ್ಟಣದ ಕೋದಂಡರಾಮಸ್ವಾಮಿ ದೇವಸ್ಥಾನ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ 50ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆನೆ ಅಂಬಾರಿ ಮತ್ತು ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ಜನಾರ್ಧನ್ ರಾವ್ ತಿಳಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಹೆಸರಾಂತ ಗಾಯಕರಾದ ವೀರಕಲೈಮಣಿ ರಾಜು ಭಾಗಿಯಾಗಲಿದ್ದಾರೆಂದು ತಿಳಿಸಿದರು ಅದಲ್ಲದೆ ಆನೇಕಲ್ ಹೆಸರಂತ ಗಾಯಕರ ದಿವ್ಯ ಸಂಕೀರ್ತನ ಸಂಘದ ಯತಿರಾಜ್ ರಾಮದಾಸ್ ತಂಡದಿಂದ ಕೀರ್ತನೆಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.. ಇನ್ನು ನಾಲ್ಕನೇ ತಾರಿಕ್ ನಂದು ಅಷ್ಟೋತ್ತರ ಕಳಸಾಭಿಷೇಕ ಗಣಪತಿ ಪೂಜೆ ವಸುದೇವ ಪುಣ್ಯಾಹ ರಕ್ಷಾಬಂಧನ ಕಳಶ ಸ್ಥಾಪನೆ ಅಗ್ನಿ ಪ್ರತಿಷ್ಠಾಪನೆ ಹೋಮ ಮಹಾಗಣಪತಿ ಹೋಮ ನೆರವೇರಲಿದ್ದು 5ನೇ ತಾರೀಕಿನಂದು ಕೀರ್ತನೆಗಳು 6ನೇ ತಾರಿಕ್ ನಂದು ಆನೆ ಉತ್ಸವ ನಡೆಯಲಿದೆ. ಇನ್ನು ಬರುವ ಭಕ್ತಾದಿಗಳಿಗೆ ಪ್ರಸಾದ ಸಹ ವಿನ್ಯಾಗ ವಿಧ ಹಾಗಾಗಿ ಭಕ್ತಾದಿಗಳು ಹೆಚ್ಚಿನ ಸಮಿತಿಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಅಂತ ಶ್ರೀರಾಮ ಸೇವಾ ಸಮಿತಿ ಮತ್ತು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಮನವಿ ಮಾಡಿಕೊಂಡರು..
ಪ್ಲೊ
ಬೈಟ್ : ಜನಾರ್ದನ್ ರಾವ್ ಗುರುಸ್ವಾಮಿ
ಬೈಟ್ : ಸುರೇಶ್ ಪುರಸಭೆ ಸದಸ್ಯರು
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ
Kshetra Samachara
02/01/2025 06:45 pm