ಬೆಂಗಳೂರು: 2024ಕ್ಕೆ ಗುಡ್‌ಬೈ ಹೇಳಿ 2025 ವೆಲ್‌ಕಮ್ ಮಾಡೋದಕ್ಕೆ ಕೌಂಟ್. ಡೌನ್ ಶೂರುವಾಗಿದೆ. ಇಡೀ ಬೆಂಗಳೂರಲ್ಲಿ ಒಂದು ರೀತಿ ಆಚರಣೆ ನಡೆದ್ರೆ ಚರ್ಚ್ ಸ್ಟ್ರೀಟ್ ಗತ್ತೇ ಬೇರೆ ಇರುತ್ತೆ. ಚರ್ಚ್ ಸ್ಟ್ರೀಟ್ ಪಬ್‌ನಲ್ಲಿ ಹೊಸ ವರ್ಷಕ್ಕೆ ಸಿದ್ಧತೆ ಹೇಗಿದೆ ಅನ್ನೋದನ್ನ ನಮ್ಮ ಪ್ರತಿನಿಧಿ ಶ್ರೀನಿವಾಸ್ ಚಂದ್ರ ತೋರಿಸಿದ್ದಾರೆ ಬನ್ನಿ ನೋಡೋಣ..
PublicNext
31/12/2024 07:11 pm