ಹೊಸದುರ್ಗ : ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರು. ಹಾಗೂ ಶಾಸಕರಾದ ಬಿ.ಜಿ. ಗೋವಿಂದಪ್ಪ ಡಾಕ್ಟರ್ ಮನಮೋಹನ್ ಸಿಂಗ್ ಅವರ ಕಾರ್ಯ ಸಾಧನೆಗಳನ್ನ ನೆನೆದು ಸಂತಪ್ಪ ಸೂಚಿಸಿದರು.
ಈ ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞರಾದ ನಮ್ಮ ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ ಸಿಂಗ್ ಅವರು ವಯೋ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.ಆದರೆ ಅವರ ಕಾರ್ಯಗಳಿಗೆ ಯಾವತ್ತಿಗೂ ಸಾವಿಲ್ಲ ಅಂತಹ ದೂರ ದೃಷ್ಟಿಯನ್ನು ಒಳಗೊಂಡ ನಮ್ಮ ಪ್ರಧಾನಿಗಳು ನಮ್ಮೆಲ್ಲರಿಗೂ ಮಾರ್ಗದರ್ಶಿಗಳಾಗಿದ್ದಾರೆ.
ಸಿಂಗ್ ಅವರನ್ನ ಕಳೆದುಕೊಂಡ ನಷ್ಟವನ್ನ ನಮ್ಮ ದೇಶ ಅನುಭವಿಸುತ್ತಿದೆ.ಈ ನೋವನ್ನ ತಡೆಯುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Kshetra Samachara
27/12/2024 05:20 pm