ಬೆಂಗಳೂರು: ಮಾಜಿ ಸಂಸದ ಡಿಕೆ ಸುರೇಶ್ ತಂಗಿ ಅಂತ ಕೋಟಿ ಕೋಟಿ ಚಿನ್ನ ವಂಚನೆ ಪ್ರಕರಣ ಆರೋಪಿ ಐಶ್ವರ್ಯಗೌಡ್‌ಗೆ ವಿಚಾರಣಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಐಶ್ವರ್ಯ ದೂರುದಾರೆ ವನಿತಾಗೆ ಕರೆ ಮಾಡಿ ಇದನ್ನೆಲ್ಲ ಇಲ್ಲಿಗೆ ನಿಲ್ಲಿಸು, ನಿನ್ನ ಕಾಲು ಬಿಳುತ್ತೇನೆ ಅಂತ ಗೋಗರೆದಿರುವ ಆಡಿಯೋವನ್ನ ರಿಲೀಸ್ ಮಾಡಲಾಗಿದೆ.
ಆದ್ರೆ ಇದಕ್ಕೆ ಸೊಪ್ಪು ಹಾಕದ ವನಿತಾ ಹಣ ಸೆಟಲ್ ಮಾಡು ಆಮೇಲೆ ನೋಡೋಣ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ವರಾಹಿ ಜ್ಯುವೆಲ್ಲರಿಗೆ ನಟ ಧರ್ಮ @ ಧರ್ಮೇಂದ್ರ ಬಂದು ಹೋಗಿರೋ ಸಿಸಿಟಿವಿ ವಿಡಿಯೋ ಕೂಡ ಬಿಡುಗಡೆಯಾಗಿದೆ.
PublicNext
26/12/2024 08:13 pm