ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನದು ಡಾಲರ್ ಒಳ ಉಡುಪು.. ಅದೇ ರುಪಿ ಆಗಿದ್ದರೆ, ಮತ್ತೆ ಮತ್ತೆ ಜಾರಿ ಹೋಗುತ್ತಿತ್ತು - ಜೂಹಿ ಚಾವ್ಲಾ ಪೋಸ್ಟ್ ವೈರಲ್

ನನ್ನದು ಡಾಲರ್ ಒಳ ಉಡುಪು.. ಅದೇ ರುಪಿ ಆಗಿದ್ದರೆ, ಮತ್ತೆ ಮತ್ತೆ ಜಾರಿ ಹೋಗುತ್ತಿತ್ತು ಎಂದು 2013ರಲ್ಲಿ ನಟಿ ಜೂಹಿ ಚಾವ್ಲಾ ಮಾಡಿದ್ದ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಕಾರಣವೆಂದರೆ ಅಂದಿಗೆ ಹೋಲಿಸಿದ್ರೆ, ರೂಪಾಯಿ ಈಗ ಇನ್ನಷ್ಟು ದುರ್ಬಲಗೊಂಡಿದೆ.

ಮಂಗಳವಾರ ಅದು ಮತ್ತಷ್ಟು ರೂಪಾಯಿ ಬೆಲೆ ಕುಸಿದು 85 ರೂ.ಗೆ ತಲುಪಿದೆ. ಆ ಸಮಯದಲ್ಲಿ, ನಟಿ ಕಾಮೆಂಟ್ ಮಾಡಿದಾಗ, ಸುಮಾರು ಅರವತ್ತು ರೂಪಾಯಿಗಳಷ್ಟಿತ್ತು. ಆದರೆ ಆಗ ಕಾಂಗ್ರೆಸ್‌ ಸರ್ಕಾರವಿತ್ತು. ಕಾಂಗ್ರೆಸ್‌ ಸರ್ಕಾರ ಏನೂ ಮಾಡಿಲ್ಲ ಎಂದು ಚಿತ್ರರಂಗದ ಗಣ್ಯರು ಟೀಕಿಸಿದ್ದರು. ರೂಪಾಯಿ ಮೌಲ್ಯ ಕುಸಿದಾಗ, ಜೂಹಿ ಚಾವ್ಲಾ ಕೂಡ ತನ್ನ ಒಳ ಉಡುಪಿಗೆ ಹೋಲಿಸಿದ್ದಾರೆ.

Edited By : Suman K
PublicNext

PublicNext

26/12/2024 06:57 pm

Cinque Terre

33.17 K

Cinque Terre

4

ಸಂಬಂಧಿತ ಸುದ್ದಿ