ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ಲಾಸ್ ಬಡಿದು ಕುಚೋದ್ಯ- ಮಕ್ಕಳ ಪರಿಸ್ಥಿತಿ ನೋಡಿ!

ಬೆಂಗಳೂರು: ಶಾಲೆಗಳೇ ಸೇಫ್ ಅಂತಾರೆ... ಆದ್ರೆ ಈ ಖಾಸಗಿ ಶಾಲೆಯಲ್ಲಿ ಮಕ್ಕಳು ಎಷ್ಟು ಸೇಫ್ ಅನ್ನೋ ಪ್ರಶ್ನೆ ಮೂಡ್ತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಕಂದಮ್ಮಗಳು ಕ್ಷಣಮಾತ್ರದಲ್ಲಿ ಅಲ್ಲೋಲ ಕಲ್ಲೋಲ ಆಗಿದ್ದಾರೆ.

ಸಾಂತಾ ಡ್ರೆಸ್ ನಲ್ಲಿ ಮಿರಮಿರ ಮಿಂಚುತ್ತಿದ್ದ ಮಕ್ಕಳು , ಕಿಟಕಿಯಾಚೆಗಿನ ದೃಶ್ಯ ನೋಡಿ ಮಕ್ಕಳಲ್ಲಿ ಗಾಬರಿ, ಭಯ, ಆತಂಕ ಮೂಡಿತ್ತು. ಮಕ್ಕಳು ಕ್ರಿಸ್ಮಸ್ ಆಚರಣೆ ಮಾಡುವಾಗ ಸ್ಟಿಕ್ ಹಿಡಿದು ಪಕ್ಕದ ಬಿಲ್ಡಿಂಗ್ ನಿಂದ ಶಾಲೆಯ ಕಿಟಕಿಯ ಗಾಜು ಒಡೆದು ವಿಕೃತಿ ಮೆರೆದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಂಪಿ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಅಂತ ತಿಳಿದು ಬಂದಿದ್ದು, ಘಟನೆ ಸಂಬಂಧ ಮೂವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ NCR ದಾಖಲು ಮಾಡಲಾಗಿದೆ.

Edited By : Shivu K
PublicNext

PublicNext

26/12/2024 04:56 pm

Cinque Terre

36.48 K

Cinque Terre

0

ಸಂಬಂಧಿತ ಸುದ್ದಿ