ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೊಚ್ಚಲ ಪಂದ್ಯದಲ್ಲೇ 95 ವರ್ಷಗಳ ಆಸ್ಟ್ರೇಲಿಯಾದ ದಾಖಲೆ ಮುರಿದ ಸ್ಯಾಮ್ ಕಾನ್‌ಸ್ಟಾಸ್

ಭಾರತದ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸ್ಯಾಮ್ ಕಾನ್‌ಸ್ಟಾಸ್ ಟೆಸ್ಟ್ ಅರ್ಧಶತಕ ಬಾರಿಸಿದ ಆಸ್ಟ್ರೇಲಿಯಾದ ಕಿರಿಯ ಆರಂಭಿಕ ಆಟಗಾರರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಸ್ಯಾಮ್ ಕಾನ್‌ಸ್ಟಾಸ್ 60 ರನ್ ಗಳಿಸಿದರು.

ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಆಸ್ಟ್ರೇಲಿಯಾದ ಅತ್ಯಂತ ಕಿರಿಯ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಕಾನ್‌ಸ್ಟಾಸ್ ತಮ್ಮದಾಗಿಸಿಕೊಂಡಿದ್ದಾರೆ.

19 ವರ್ಷ 84 ದಿನಗಳ ವಯಸ್ಸಿನ ಕಾನ್‌ಸ್ಟಾಸ್ ಅವರು 19 ವರ್ಷ ಮತ್ತು 148 ದಿನಗಳಲ್ಲಿ ದಾಖಲೆಯನ್ನು ಹೊಂದಿದ್ದ ಆರ್ಚಿ ಜಾಕ್ಸನ್‌ಗಿಂತ 64 ದಿನಗಳು ಚಿಕ್ಕವರಾಗಿದ್ದಾರೆ.

Edited By : Vijay Kumar
PublicNext

PublicNext

26/12/2024 03:59 pm

Cinque Terre

105.85 K

Cinque Terre

1

ಸಂಬಂಧಿತ ಸುದ್ದಿ