ಬೆಂಗಳೂರು: ನಿನ್ನೆ ರಾತ್ರಿ ಮಾಲ್ ಆಫ್ ಏಷ್ಯಾ ಬಳಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು ರಸ್ತೆಯಲ್ಲೇ ಜನ ಗಾಡಿ ಬಿಟ್ಟು ಹೋದ ಪ್ರಸಂಗ ನಡೆಯಿತು....ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಹಿನ್ನಲೆ ಕಳೆದ ರಾತ್ರಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಮಾಲ್ ಆಫ್ ಏಷ್ಯಾ ಪಾರ್ಕಿಂಗ್ ವಿರುದ್ಧ ಮತ್ತೆ ಸಿಡಿದ ನಾಗರೀಕರು ಪಾರ್ಕಿಂಗ್ ಸಮಸ್ಯೆ, ಎಂಟ್ರಿ ಎಕ್ಸಿಟ್ ನಿರ್ವಹಣೆ ಸರಿಯಿಲ್ಲ ಅಂತ ಟೀಕೆ ಮಾಡಿದ್ದಾರೆ.
ಇದರ ಪರಿಣಾಮ ಇಷ್ಟು ದೊಡ್ಡ ಟ್ರಾಫಿಕ್ ಎದುರಿಸಬೇಕು ಅಂತ ಗರಂ ಆಗಿದ್ದಾರೆ. ಟ್ರಾಫಿಕ್ ನಿಯಂತ್ರಿಸುವಲ್ಲಿ ಪೊಲೀಸರು ಸಹ ಫೆಲ್ಯೂರ್ ಎಂದು ವಿಡಿಯೋ ಪೋಸ್ಟ್ ಮಾಡಿ ಟೀಕೆ ಮಾಡಿದ್ದಾರೆ..
PublicNext
26/12/2024 04:14 pm