ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಲಾದಗಿ ಓಣಿಯಲ್ಲಿ ಜ್ಯೋತಿ ಸ್ವರೂಪ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ

ಹುಬ್ಬಳ್ಳಿ: ಮಕರ ಸಂಕ್ರಮಣದ ಅಂಗವಾಗಿ ಹುಬ್ಬಳ್ಳಿಯ ಬ್ರಾಡ್‌ ವೇ ರೋಡ್, ಕಲಾದಗಿ ಓಣಿಯ ಶ್ರೀ ಜ್ಯೋತಿ ಸ್ವರೂಪ ಅಯ್ಯಪ್ಪಸ್ವಾಮಿ ಭಕ್ತವೃಂದದಿಂದ ಅದ್ಧೂರಿಯಾಗಿ ಶ್ರೀಅಯ್ಯಪ್ಪ ಸ್ವಾಮಿ ಮಹಾಪೂಜೆ ನಡೆಯಿತು.

ಕಳೆದ 25 ವರ್ಷಗಳಿಂದಲೂ ಕಲಾದಗಿ ಓಣಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಾ ಬಂದಿರುವ ಭಕ್ತವೃಂದದವರು ಇಂದು ಬೆಳಗ್ಗೆಯಿಂದ ವಿಶೇಷವಾಗಿ ಮಹಾಪೂಜೆಯನ್ನು ಮಾಡಿದರು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.

Edited By : Vinayak Patil
Kshetra Samachara

Kshetra Samachara

25/12/2024 06:06 pm

Cinque Terre

11.68 K

Cinque Terre

0

ಸಂಬಂಧಿತ ಸುದ್ದಿ