ಬೆಳಗಾವಿ: ಅಸಂಘಟಿತರಾಗಿ ದುಡಿಯುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆ ಅಂಬೇಡ್ಕರ್
ಕಾರ್ಮಿಕ ಸಹಾಯಹಸ್ತ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಅರಿವು ಮೂಡಿಸಲು ಪಬ್ಲಿಕ್ ನೆಕ್ಸ್ಟ್ ಕೂಡಾ ಕೈ ಜೋಡಿಸಿದ್ದು, ಬೆಳಗಾವಿ ಜಿಲ್ಲೆಯ ಅಸಂಘಟಿತ ಕಾರ್ಮಿಕರನ್ನು ಭೇಟಿಯಾಗಿ ಅವರಿಗೆ ಸಚಿವ ಸಂತೋಷ ಲಾಡ್ ಪರಿಚಯಿಸಿರುವ ಯೋಜನೆಯ ಪ್ರಯೋಜನ ತಿಳಿಸಿ, ಕಾರ್ಡ್ ನ ಸದುಪಯೋಗ ಪಡೆದು ಕೊಳ್ಳುವಂತೆ ತಿಳಿವಳಿಕೆ ಮೂಡಿಸಿತು.
ಈ ಲೇಬರ್ ಸ್ಮಾರ್ಟ್ ಕಾರ್ಡ್ ಬಗ್ಗೆ ಕಾರ್ಮಿಕರು ಏನಂದ್ರು. ಕೇಳೋಣ ಬನ್ನಿ...
PublicNext
22/12/2024 06:00 pm