ಬೆಳಗಾವಿ : ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಲಾಠಿಚಾರ್ಚ್ ಮಾಡಲಾಗಿತ್ತು. ಈ ವೇಳೆಯಲ್ಲಿ ಲಾಠಿಚಾರ್ಚ್ ಮಾಡಿದ ಸಿಪಿಐ ಬಿ ಆರ್ ಗಡ್ಡೇಕರ್ ಗೆ ಪೊಲೀಸ್ ಇಲಾಖೆಯಿಂದ 10 ಸಾವಿರ ಬಹುಮಾನ ಘೋಷಣೆ ಆಗಿದೆ. ಇದು ಪಂಚಮಸಾಲಿ ಸ್ವಾಮೀಜಿ ಹಾಗೂ ಸಮಾಜದ ಕಾರ್ಯಕರ್ತರನ್ನು ಅಸಮಾಧಾನಕ್ಕೆ ಕಾರಣಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.
PublicNext
22/12/2024 09:27 am