ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸಾಂಪ್ರದಾಯಿಕ ಶೈಲಿಯ ಲುಕ್ : 100% ಅಜ್ಜಿ ಮನೆ ರುಚಿ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಂದಿಗೆ ಸ್ಪೆಷಲ್ ಆಗಿ ಹೊಸ ರುಚಿ ಪರಿಚಯಿಸಲು ಬಂದಿದೆ "ಆಹಾರಂ"

ಹೌದ್ ರೀ..... ಹುಬ್ಬಳ್ಳಿ ಮಂದಿಗೆ ಏಗದಂ ಪಕ್ಕಾ ಜವಾರಿ ಸೈಲ್ ನ್ಯಾಗ್ ಹುಬ್ಬಳ್ಳಿ ದೇಶಪಾಂಡೆ ರಸ್ತೆಯಲ್ಲಿ ಇರುವ 100 ವರ್ಷದ ಪುರಾತನ ಕಟ್ಟಡದಲ್ಲಿ ಶುರುವಾಗಿ ಸಾವಿರಾರು ಗ್ರಾಹಕರ ಮ‌ನ ಗೆದ್ದಿದ್ದೆ.

ನಮ್ಮ ಮಂದಿ‌ ಬರೇ... ಹುಬ್ಬಳ್ಳಿ ನ್ಯಾಗ್ ಎಲ್ಲರೇ... ಹೋರಗ್ ಊಟಕ್ ಹೋದ್ರ... ಅಲ್ಲಿ ಬರೇ... ಊಟ ಸಿಗುತ್ತದೆ... ಆದ್ರೇ ಇಲ್ಲಿ ... ಫ್ಯಾಮಿಲಿಗೆ ಒಂದ್ ಮಸ್ತ್ ಔಟಿಂಗ್ ರೀತಿಯ ಫಿಲ್ ಜೊತೆಗೆ ಅಜ್ಜಿಮನೆಯ ಊಟದ್ ಟಚ್... ಸಿಗೋದ್ ಪಕ್ಕಾ...ರೀ... ಇಲ್ಲಿ 100% pure ಕೊಬ್ಬರಿ ಎಣ್ಣೆಯಲ್ಲಿ ಅಡಗಿ ಮಾಡತ್ತಾರ್... ಇಲ್ಲಿ ಸಿಗುವ ಎಲ್ಲಾ ಐಟಂ ಬಾಯಲ್ಲಿ ನೀರ್ ಬರಸಿ... ಮತ್ತೊಮ್ಮೆ ತಿನ್ನ ಬೇಕು ಅನಿಸುದ್ ಅಂತ್ರೂ ಪಕ್ಕಾ... ಅದ ರೀತಿ ಇಲ್ಲಿ ಕೇಲವೊಂದ್ ಐಟಂ ಅತ್ಯಂತ ಡಿಪರೆಂಟ್ ಮತ್ ಹುಬ್ಬಳ್ಳಿನ್ಯಾಗ ಬೇರೆ ಎಲ್ಲಿಯೂ ಸಿಗುದಿಲ್ಲಾ... ಅವು ಯಾವ್ ಪ್ಪಾ... ಅಂದ್ರ್... ಕೊಟ್ಟೇ... ಕಡಬು..., ಉಡುಪಿ ಮಂಡಕ್ಕಿ, ಮಂಡಿಗೆ, ಟೊಮ್ಯಾಟೊ ಚಾಟ್, ಕೊಕುಂಬರ್ ನ್ಯೂ ಡೆಲ್ಸ್, ಮಸಾಲಾ ಇಡ್ಲಿ..‌ ಹಿಂಗ್ ಇನ್ನೂ ಮಸ್ತ್...ಮಸ್ತ್... ಐಟಂ. ಸಿಗತ್ತಾವ್...

ಹೋಟೆಲ್ ಅಂದ ಮ್ಯಾಗ್... ತಿನ್ನಾಕ್ ಐಟಂ ಚೊಲೋನ್ ಇರತ್ತಾತ್ ಬಿಡ್ರೀ... ಅನ್ನಬ್ಯಾಡ್ರೀ....

ಈ "ಆಹಾರಂ" ಬ್ಯಾರೇ... ಇದರ ಸೈಲ್ ಬ್ಯಾರೇ... ರೀ...

ಹೌದು ಹೌದ್... ಇದ ನೋಡಾಕ್ ಪಕ್ಕಾ ಹಳ್ಳಿಯ ಹಳೆ ಮನಿ ಲುಕ್ ನ್ಯಾಗ್ ಐತಿ... ಒಂದ್ ರೀತಿಯ ನಮ್ಮ ಅಜ್ಜಿ ಮನಿಗೆ ... ಇಲ್ಲಾ.... ನಮ್ಮ ಊರಾಗಿನ್ ಹಳೇ ಮನಿಗೆ ಹೋದಂಗ್ ಫಿಲ್ ಬರತೈತಿ ಹಂಗ್ ಬರೇ... ಪಿಲ್ ಅಲ್ಲಾ ತಿನ್ನುವ ತಿಂಡಿಯ ರುಚಿನೂ ಹಂಗ್... ಅಜ್ಜಿ ಮನಿಯ ನೆನಪ ತರಸೈತಿ... ರೀ.... ಇಲ್ಲಿ ಸರ್ವ ಮಾಡುವ ಪ್ರತಿ ಐಟಂನ್ನೂ... ಬಾಳೆ ಎಲೆಯ ಮೇಲೆನೇ ..‌ ಸರ್ವ ಮಾಡತ್ತಾರ್.. ಹಂಗ್ ಇಲ್ಲಿ ಬರೇ... ತಿನ್ನಾಕ್ ಅಲ್ಲ ಒಂದ್ ಸಣ್ಣ ಔಟಿಂಗ್ ಫೀಲ್ ಆಗೊಂದತ್ರೂ... ಪಕ್ಕಾ... ನೀವ್ ನೋಡ್ರೀ.... ಪ್ಪಾ... ಇಲ್ಲಿ ಬಂದ್ ಮಂದಿ ಒಂದ್ ಸೆಲ್ಪಿ ತಕ್ಕೊಲಾ ದಂಗ್ ಅಂತ್ರೂ... ಹೊಗುದ್ ಇಲ್ಲಾ...."ಆಹಾರಂ" ಕ್ ಬಂದ್ ಮಂದಿ ಏನ್ ಅಂತಾರ್ ನೀವ್ ಕೇಳ್ರೀ....

ಅದಕ್ ನೀವು ನಿಮ್ಮ ಫ್ಯಾಮಿಲಿ ಮತ್ ಪ್ರೇಂಡ್ ಜೊತಿಗೆ ಬಂದ್... ಬೆಸ್ಟ್ ಎನವೈರ್ ಮೆಂಟ್ ಜೊತೆಗೆ ಹೆಲ್ದಿ food ಟೆಸ್ಟ್ ಮಾಡ್ರೀ... ಇದ್ ನಮ್ಮ ದೇಶಪಾಂಡೆ ರಸ್ತೆನ್ಯಾಗ್ ಐತಿ.. ತಪ್ಪದಂಗ್ ಒಮ್ಮೇ ಬಂದ ಟೆಸ್ಟ್ ಮಾಡ್ರೀ...

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/12/2024 06:30 pm

Cinque Terre

70.12 K

Cinque Terre

4

ಸಂಬಂಧಿತ ಸುದ್ದಿ