ಮಂಗಳೂರು : ತುಳುನಾಡಿನ ಅರಾಧ್ಯ ದೈವ ಸ್ವಾಮಿ ಕೊರಗಜ್ಜನಿಗೆ ವಾರ್ಷಿಕ ಕೋಲ ಸೇವೆ ನಡೆಯಿತು
ಮಂಗಳೂರು ನಗರದ ಹೊರವಲಯ ಉಳಾಯಿಬೆಟ್ಟಿನ ಕೊರಗ ತನಿಯಜ್ಜ ಸಾನಿಧ್ಯ ಪಟ್ರಕೋಡಿಯಲ್ಲಿ
ರಾತ್ರಿ ನಡೆದ ಕೊರಗಜ್ಜ ದೈವದ ಕೋಲವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಕಣ್ತುಂಬಿಕೊಂಡು ತನ್ನ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಅಜ್ಜನ ಬಳಿ ಪ್ರಾರ್ಥಿಸಿದ್ರು..
PublicNext
18/12/2024 03:00 pm