ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಮೆಟ್ರೋ ಆವರಣದಲ್ಲಿ ಪ್ರೇಮಿಗಳಿಬ್ಬರು ಲೋಕದ ಪರಿವೇ ಇಲ್ಲದೆ ಲಿಪ್‌ಲಾಕ್‌ - ಅಲ್ಲಿದ್ದವರು ಫುಲ್‌ ಶಾಕ್‌!

ಕೋಲ್ಕತಾ: ಮೆಟ್ರೋ ನಿಲ್ದಾಣದಲ್ಲಿ ಪ್ರೇಮಿಗಳಿಬ್ಬರು ಲೋಕದ ಪರಿವೇ ಇಲ್ಲದೆ, ಎಲ್ಲರೆದುರಲ್ಲೇ ಪರಸ್ಪರ ಬಿಗಿಯಾಗಿ ತಬ್ಬಿಕೊಂಡು ಲಿಪ್‌ ಟು ಲಿಪ್‌ ಕಿಸ್‌ ಮಾಡಿದ್ದಾರೆ. ಈ ದೃಶ್ಯ ವೈರಲ್‌ ಆಗುತ್ತಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಘಟನೆ ಕೋಲ್ಕತಾದ ಕಾಳಿಘಾಟ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಇವರ ರೊಮ್ಯಾನ್ಸ್‌ ಕಂಡು ಅಲ್ಲಿದ್ದವರು ಫುಲ್‌ ಶಾಕ್‌ ಆಗಿದ್ದಾರೆ. ಪ್ರೇಮಿಗಳಿಬ್ಬರ ಈ ಅತಿಯಾದ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಶುಭಾಂಗಿ ಪಂಡಿತ್‌ ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿದೆ.

Edited By : Abhishek Kamoji
PublicNext

PublicNext

17/12/2024 08:59 am

Cinque Terre

61.02 K

Cinque Terre

2

ಸಂಬಂಧಿತ ಸುದ್ದಿ