ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ವಯನಾಡಿಗೆ 100 ಮನೆ – ರಾಜಕೀಯ ಗುಲಾಮಗಿರಿಯ ಸಂಕೇತ ಸಿಎಂ ವಿರುದ್ಧ ಸಿ.ಟಿ.ರವಿ ಕಿಡಿ

ಚಿಕ್ಕಮಗಳೂರು : ಕೇರಳದ ವಯನಾಡಿನಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಕರ್ನಾಟಕ ಸರ್ಕಾರದಿಂದ 100 ಮನೆಗಳನ್ನು ಕಟ್ಟಲು ಜಾಗ ಗುರುತಿಸುವಂತೆ ಕೇರಳ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಬರೆದಿರುವ ಪತ್ರಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದು. ಭಾರತ, ವಿಶ್ವ ಒಂದು ಅನ್ನೋ ಉದಾತ್ತ ಪರಂಪರೆ ನಮ್ದು ನೆರೆಹೊರೆಯವರಿಗೆ ಸಹಾಯ ತಪ್ಪು ಅಂತ ಹೇಳಲ್ಲ ಇಲ್ಲಿಯ ರೈತರಿಗೆ ಪರಿಹಾರ ನೀಡಿಲ್ಲ, ಇಲ್ಲಿನ ಸಂತ್ರಸ್ಥರು ಬೀದಿಯಲ್ಲಿದ್ದಾರೆ. ಇಲ್ಲಿಯವರಿಗೆ ಬಿಟ್ಟು ಅಲ್ಲಿಯವರಿಗೆ ಸಹಾಯ ರಾಜಕೀಯ ಗುಲಾಮಗಿರಿ ಸಂಕೇತ ರಾಹುಲ್, ಪ್ರಿಯಾಂಕ ಕ್ಷೇತ್ರ ಅಂತ ನಮ್ಮ ತೆರಿಗೆ ಹಣ ವಿನಿಯೋಗಿಸೋದು ರಾಜಕೀಯ ಗುಲಾಮಗಿರಿ ಪ್ರತೀಕ ರಾಜ್ಯದ ಜನರ ಸಂಕಷ್ಟವನ್ನ ಕಡೆಗಣಿಸಿ ಖರ್ಚು ಮಾಡೋದು ಸೂಕ್ತವಲ್ಲದ ನಡವಳಿಕೆ ಎಂದು ಸಿ.ಟಿ ರವಿ ಕೆಂಡಕಾರಿದ್ದಾರೆ

Edited By : PublicNext Desk
PublicNext

PublicNext

12/12/2024 03:18 pm

Cinque Terre

8.34 K

Cinque Terre

0

ಸಂಬಂಧಿತ ಸುದ್ದಿ