ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಿಗ್ನಲ್ ಜಂಪ್ ಮಾಡಿ ಬಂದ ಬೈಕ್ ಸವಾರ - ಬಿಎಂಟಿಸಿ ಬಸ್ ಡಿಕ್ಕಿ

ಬೆಂಗಳೂರು: ಬೈಕ್‌ ಸವಾರನೋರ್ವ ಸಿಗ್ನಲ್ ಜಂಪ್ ಮಾಡಿ ವೇಗವಾಗಿ ಅಡ್ಡ ಬಂದ ಪರಿಣಾಮ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ಬನಶಂಕರಿ ಬಸ್ ಸ್ಟಾಪ್ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ.

ಬಸ್‌ ಡಿಕ್ಕಿ ಹೊಡೆದಿದ್ದಕ್ಕೆ ಬೈಕ್ ಸವಾರ ರಸ್ತೆ ಮಧ್ಯೆ ಹೋಗಿ ಬಿದ್ದಿದ್ದಾನೆ.. ಈ ಕುರಿತು ಬೈಕ್ ಚಾಲಕನ ವಿರುದ್ಧ ಎಕ್ಸ್‌ ಮೂಲಕ ದೂರು ದಾಖಲಿಸಲಾಗಿದೆ.

Edited By : Shivu K
PublicNext

PublicNext

04/12/2024 12:54 pm

Cinque Terre

12.45 K

Cinque Terre

0

ಸಂಬಂಧಿತ ಸುದ್ದಿ