ಮೇಷ: ಹಿರಿಯರ ಮಾತಿಗೆ ಗೌರವ, ಆಕಸ್ಮಿಕ ದೂರ ಪ್ರಯಾಣ, ಮಹಿಳೆಯರಿಗೆ ಮನಶಾಂತಿ, ದೇವತಾ ಕಾರ್ಯ.
ವೃಷಭ: ಸ್ವಯಂಕೃತ ಅಪರಾಧ, ವಿದೇಶ ಯಾನ, ಶೀತ ಸಂಬಂಧ ಕಾಯಿಲೆ, ಕೆಲಸಗಳಲ್ಲಿ ಮುನ್ನಡೆ ಅಧಿಕ ಖರ್ಚು.
ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಬಂಧು ಮಿತ್ರರ ಆಗಮನ, ಆರೋಗ್ಯದಲ್ಲಿ ಏರುಪೇರು, ಪರಸ್ಥಳ ವಾಸ.
ಕಟಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಮನಸ್ಸಿನಲ್ಲಿ ನಾನಾ ಆಲೋಚನೆ, ಶತ್ರು ಕಾಟ, ಚಂಚಲ ಮನಸ್ಸು.
ಸಿಂಹ: ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ವರ್ಗಾವಣೆ ಆತಂಕ, ಶತ್ರು ಭಾದೆ, ಸುಖ ಭೋಜನ, ಅನಿರೀಕ್ಷಿತ ಅಧಿಕ ಖರ್ಚು.
ಕನ್ಯಾ: ವ್ಯವಹಾರದಲ್ಲಿ ಲಾಭ, ಕುಟುಂಬದಲ್ಲಿ ಕಿರಿಕಿರಿ, ಹೆತ್ತವರಲ್ಲಿ ದ್ವೇಷ, ಸಜ್ಜನ ಸಹವಾಸದಿಂದ ಕೀರ್ತಿ.
ತುಲಾ: ಮನಸ್ಸಿನಲ್ಲಿ ಭಯ, ಸಂಕಷ್ಟಗಳು ಹೆಚ್ಚು, ಆತುರದ ನಿರ್ಧಾರ ಬೇಡ, ಪರಿಶ್ರಮದಲ್ಲಿ ಅಭಿವೃದ್ಧಿ.
ವೃಶ್ಚಿಕ: ಅಮೂಲ್ಯ ವಸ್ತುಗಳ ಖರೀದಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೋಪ ಜಾಸ್ತಿ, ಅನಾರೋಗ್ಯ.
ಧನಸ್ಸು: ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯಪ್ರಗತಿ, ದುಷ್ಟರಿಂದ ದೂರವಿರಿ, ಅಕಾಲ ಭೋಜನ.
ಮಕರ: ಸಾಲ ಮರುಪಾವತಿಸುವಿರಿ, ಆರೋಗ್ಯದಲ್ಲಿ ತೊಂದರೆ, ತಾಳ್ಮೆ ಇರಲಿ, ಗುರಿ ಸಾಧಿಸಲು ಸುಸಮಯ, ದೂರ ಪ್ರಯಾಣ.
ಕುಂಭ: ಆತ್ಮೀಯರೊಂದಿಗೆ ಮಾತುಕತೆ, ಉನ್ನತ ವಿದ್ಯಾಭ್ಯಾಸ, ಸ್ತ್ರೀ ಸೌಖ್ಯ, ರೋಗಭಾದೆ, ಅಪಕೀರ್ತಿ, ಮನೋವ್ಯಥೆ.
ಮೀನ: ವಿಪರೀತ ಖರ್ಚು, ಕಾರ್ಯಕ್ಷೇತ್ರದಲ್ಲಿ ಗೌರವ, ಶರೀರದಲ್ಲಿ ಆಯಾಸ, ವಿವಾಹ ಯೋಗ.
PublicNext
04/12/2024 07:12 am