ಮೇಷ: ವಾದ-ವಿವಾದಗಳಲ್ಲಿ ಸೋಲು, ದೂರ ಪ್ರಯಾಣದಿಂದ ಆಯಾಸ, ಸುಖ ಭೋಜನ, ಮಾತೃವಿನಿಂದ ಶುಭ ಆರೈಕೆ.
ವೃಷಭ: ನೀವು ಆಡುವ ಮಾತಿಂದ ಅನರ್ಥ, ಎಲ್ಲಿ ಹೋದರೂ ಅಶಾಂತಿ, ಮಿಶ್ರ ಫಲ, ದ್ರವರೂಪದ ವಸ್ತುಗಳಿಂದ ಲಾಭ.
ಮಿಥುನ: ಪರರಿಗೆ ವಂಚನೆ, ಪಾಪ ಬುದ್ಧಿ, ವ್ಯರ್ಥ ಧನ ಹಾನಿ, ದುಡುಕು ಸ್ವಭಾವ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕಟಕ: ಗುರು ಹಿರಿಯರ ದರ್ಶನ, ಭಾಗ್ಯ ವೃದ್ಧಿ, ಉದ್ಯೋಗ ಅವಕಾಶ, ಪಾಲುದಾರಿಕೆ ಮಾತುಕತೆ, ರೋಗಬಾಧೆ.
ಸಿಂಹ: ಯಾರನ್ನೂ ಹೆಚ್ಚಾಗಿ ನಂಬಬೇಡಿ, ಸ್ವಯಂಕೃತ ಅಪರಾಧ, ಮಹಿಳೆಯರಿಗೆ ಶುಭ, ಶ್ರಮಕ್ಕೆ ತಕ್ಕ ಫಲ.
ಕನ್ಯಾ: ಬೇಡದ ವಿಷಯಗಳಲ್ಲಿ ಆಸಕ್ತಿ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ, ದೂರಾಲೋಚನೆ.
ತುಲಾ: ಅನ್ಯರಲ್ಲಿ ದ್ವೇಷ, ಮಾನಸಿಕ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅಧಿಕ ಕೋಪ, ನಂಬಿಕೆ ದ್ರೋಹ.
ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ನಿರೀಕ್ಷಿತ ಆದಾಯ, ವಿವಾಹ ಯೋಗ, ಸಾಧಾರಣ ಫಲ, ನಾನಾ ರೀತಿಯ ಸಂಕಷ್ಟ, ಕೃಷಿಯಲ್ಲಿ ಲಾಭ.
ಧನಸ್ಸು: ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಕೈಗಾರಿಕಾ ಉದ್ಯಮಿಗಳಿಗೆ ನಷ್ಟ, ವಿಪರೀತ ಕೋಪ, ದಾಯಾದಿ ಕಲಹ.
ಮಕರ: ನಿಮ್ಮ ಉದಾಸೀನದಿಂದ ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವೈರಿಗಳಿಂದ ದೂರವಿರಿ, ಹಿತ ಶತ್ರು ಬಾಧೆ.
ಕುಂಭ: ಎಷ್ಟೇ ಒತ್ತಡವಿದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ವಿವಿಧ ಮೂಲಗಳಿಂದ ಧನ ಲಾಭ.
ಮೀನ: ಅತಿಯಾದ ಆತ್ಮವಿಶ್ವಾಸ, ಮಾತಿನ ಚಕಮಕಿ, ವಿಪರೀತ ವ್ಯಸನ, ಅವಾಚ್ಯ ಶಬ್ದಗಳಿಂದ ನಿಂದನೆ.
PublicNext
02/12/2024 07:07 am