ಮೇಷ: ಸಂಗಾತಿಯೊಂದಿಗೆ ವಿಹಾರ. ಕಿರುಚಿತ್ರ ನಿರ್ಮಾಪಕರಿಗೆ ಅನಿರೀಕ್ಷಿತ ಲಾಭ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ನಷ್ಟ.
ವೃಷಭ: ಬೇಕರಿ ವ್ಯವಹಾರದಲ್ಲಿ ನಷ್ಟ. ಗಾಯಕರಿಗೆ ವಿಶೇಷ ಪುರಸ್ಕಾರ ಸಿಗಲಿದೆ. ಹೋಟೆಲ್ ಉದ್ಯಮದಲ್ಲಿ ಕೆಲಸಗಾರರ ಸಮಸ್ಯೆ.
ಮಿಥುನ: ಮಾಧ್ಯಮ ಕ್ಷೇತ್ರದ ವೃತ್ತಿನಿರತರಿಗೆ ಅನಿರೀಕ್ಷಿತ ಧನಲಾಭ. ಕಾರ್ಖಾನೆ ಉದ್ಯೋಗಿಗಳಿಗೆ ಹೆಚ್ಚು ಕೆಲಸ. ಪದವಿ ಪ್ರಾಪ್ತಿಯಲ್ಲಿ ಅಡ್ಡಿ.
ಕಟಕ: ಗೃಹ ನಿರ್ವಣಕ್ಕೆ ಚಾಲನೆ ನೀಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಪಿತ್ರಾರ್ಜಿತ ಆಸ್ತಿ ವಿವಾದ ತಾರಕಕ್ಕೇರೀತು.
ಸಿಂಹ: ಸಹೋದ್ಯೋಗಿಗಳಿಂದ ಸಹಾಯ. ಅಮೂಲ್ಯ ವಸ್ತು ಖರೀದಿ. ಅನಿರೀಕ್ಷಿತ ಬದಲಾವಣೆ ಸಾಧ್ಯ. ಪೊಲೀಸ್ ವೃತ್ತಿಯಲ್ಲಿ ಬೇಸರ.
ಕನ್ಯಾ: ಭತ್ತ ಮತ್ತು ಅಡಕೆ ವ್ಯವಹಾರದಲ್ಲಿ ಅಧಿಕ ಲಾಭ ಬರಲಿದೆ. ಜೇನು ಕೃಷಿಕರಿಗೆ ಸಮಸ್ಯೆ. ಹೊಸ ಕಾರು ಖರೀದಿಗೆ ನಿರ್ಧರಿಸುವಿರಿ.
ತುಲಾ: ಆಸೆಗೆ ತಕ್ಕ ನಿವೇಶನ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ವಿಭಾಗ. ಹೂಡಿಕೆ ವ್ಯವಹಾರದಲ್ಲಿ ಹೊಸ ಪಾಲು ದಾರರು. ದಿನಾಂತ್ಯದಲ್ಲಿ ಶುಭ.
ವೃಶ್ಚಿಕ: ರಿಯಲ್ ಎಸ್ಟೇಟ್ನಲ್ಲಿ ನಷ್ಟ. ಕೃಷಿಗಾಗಿ ಹೊಸ ವಾಹನ ಖರೀದಿ. ಜ್ಯುವೆಲ್ಲರಿ ಖರೀದಿಗೆ ವೆಚ್ಚ. ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು.
ಧನಸ್ಸು: ಚರ್ಮದ ಸಮಸ್ಯೆ ಕಾಡಲಿದೆ. ಅರಣ್ಯ ಇಲಾಖೆ ಕೆಲಸಗಾರರಿಗೆ ಅನಾರೋಗ್ಯ ಸಮಸ್ಯೆ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ.
ಮಕರ: ಶೈಕ್ಷಣಿಕ ಕ್ಷೇತ್ರದವರಿಗೆ ಉತ್ತಮ ದಿನ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಲಿದೆ. ಕಚೇರಿಯಲ್ಲಿ ಉನ್ನತ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 2
ಕುಂಭ: ದೂರ ಪ್ರಯಾಣದಿಂದ ಕಾರ್ಯಸಾಧನೆ. ಧಾರ್ವಿುಕ ವೃತ್ತಿಯವರಿಗೆ ಒತ್ತಡ. ಸಾಲಗಾರರಿಂದ ಕಿರುಕುಳ ಅನುಭವಿಸುವಿರಿ.
ಮೀನ: ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆ ಸಾಧ್ಯತೆ. ಹಳೆಯ ಸ್ನೇಹಿತರೊಂದಿಗೆ ಸಂತೋಷಕೂಟ. ವಿವಾಹ ವಿಚ್ಛೇದಿತರಿಗೆ ಸಂಗಾತಿ ಲಭ್ಯ.
PublicNext
01/12/2024 07:21 am