ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: 'ಯತ್ನಾಳ್‌ಗೆ ಏನು ಉತ್ತರ ಬೇಕೋ ಅದು ಸದ್ಯದರಲ್ಲೇ ಸಿಗುತ್ತೆ'

ಶಿವಮೊಗ್ಗ : ಬಸವೇಶ್ವರರು ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದಲ್ಲಿ ಎಂ.ಎಲ್.ಸಿ. ಡಾ. ಧನಂಜಯ್ ಸರ್ಜಿ ತಿರುಗೇಟು ನೀಡಿದ್ದಾರೆ.

ಈ ವಿಚಾರವಾಗಿ ಯತ್ನಾಳ್‌ಗೆ ಜನರು, ಶರಣರೇ ತಕ್ಕ ಉತ್ತರ ನೀಡಲಿದ್ದಾರೆ. ಯತ್ನಾಳ್ ಮಾತು ಖಂಡಿತವಾಗಿಯೂ ಬೇಸರವಾಗುತ್ತದೆ. ಆದರೆ ನಿಜಾಂಶ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಯತ್ನಾಳ್ ಗೆ ಏನು ಉತ್ತರ ಬೇಕೋ ಸಿಗುತ್ತೆ ಎಂದರು.

Edited By : Somashekar
PublicNext

PublicNext

02/12/2024 06:47 pm

Cinque Terre

15.02 K

Cinque Terre

1

ಸಂಬಂಧಿತ ಸುದ್ದಿ