ಚಿಕ್ಕಮಗಳೂರು: ದೀಪಾವಳಿಯ ಮುಂದುವರೆದ ಭಾಗವಾದ ಕಾರ್ತಿಕ ದೀಪೋತ್ಸವ ಎಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದೆ. ದಕ್ಷಿಣ ಕಾಶಿ ಕಳಸೇಶ್ವರನ ಸನ್ನಿಧಾನದಲ್ಲಿ ಲಕ್ಷ ದೀಪೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದೆ.
ದೀಪೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರದೊಂದಿಗೆ ಕಳಸವೇಶ್ವರ ಸ್ವಾಮಿಯವರನ್ನು ಅಡ್ಡ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗಿರಿಜಾಂಬ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ದೀಪೋತ್ಸವದ ಪ್ರಯುಕ್ತ ನೂರಾರು ಭಕ್ತರು ವಿವಿಧಡೆಗಳಿಂದ ಆಗಮಿಸಿದ್ದರು.
Kshetra Samachara
01/12/2024 11:22 am