ಕುಂದಗೋಳ : ಚಾಕಲಬ್ಬಿ ಗ್ರಾಮದಲ್ಲಿ ಎರಡನೇ ಬಾರಿ ಖಾಲಿ ಗಾಡಾ ಓಡಿಸುವ ಭಾರಿ ಷರತ್ತು ನಾಳೆ ನವೆಂಬರ್ 21 ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಖಾಲಿ ಗಾಡಾ ಓಡಿಸುವ ಸ್ಪರ್ಧೆ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಪೋಲಿಸಗೌಡ್ರ ಇವರ ಜಮೀನಿನಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಜೋಡೆತ್ತಿಗೆ ಪ್ರಥಮ 50 ಸಾವಿರ ದ್ವಿತೀಯ 40 ಸಾವಿರ ತೃತೀಯ 30 ಸಾವಿರ ಚತುರ್ಥ 25 ಸಾವಿರ ಸೇರಿ ಕ್ರಮವಾಗಿ 20 ಬಹುಮಾನಗಳಿವೆ.
ಸ್ಪರ್ಧೆಯ ಹೆಚ್ಚಿನ ನಿಯಮಗಳನ್ನು ಸ್ಥಳದಲ್ಲಿಯೇ ತಿಳಿಸುವರು.
Kshetra Samachara
20/11/2024 07:25 pm