ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ, ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಇಂದು ಪೊಲೀಸರು vs ಮಾಧ್ಯಮದವರ ನಡುವೆ ಜಿದ್ದಾ ಜಿದ್ದಿ ಪಂದ್ಯಾವಳಿ ನಡೆದಿದೆ.
ಹುಬ್ಬಳ್ಳಿಯ ಕರ್ನಾಟಕ ಜುಮ್‌ಖಾನ್ ಗ್ರೌಂಡ್‌ದಲ್ಲಿ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಕ್ರಿಕೆಟ್ ಆಟ ನಡೆದಿದ್ದು, ಮಾಧ್ಯಮ vs ಪೊಲೀಸ್ ಫೈನಲ್ ಆಟದಲ್ಲಿ ಪೊಲೀಸರು ಜಯ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಮತ್ತು ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/12/2024 07:41 pm