ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಫಲಿತಾಂಶಕ್ಕೆ ದಿನಗಣನೆ ಜೋರಾದ ಬೆಟ್ಟಿಂಗ್

ಹಾವೇರಿ : ಹಾವೇರಿ ಜಿಲ್ಲೆ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಏಣಿಕೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ.

ಶಿಗ್ಗಾಂವ್ ಕ್ಷೇತ್ರದ ನೂತನ ಶಾಸಕ ಯಾರಾಗ್ತಾರೆ ಎಂಬ ಚರ್ಚೆಗಳು ಶುರುವಾಗಿವೆ.

ಶಿಗ್ಗಾಂವ ತಾಲೂಕಿನ ಹಳ್ಳಿಯೊಂದರಲ್ಲಿ ಎತ್ತುಗಳನ್ನ ಬಾಜಿ ಕಟ್ಟಿರುವ ವಿಡಿಯೋ ವೈರಲ್ ಆಗಿದೆ. ಜೋಡಿ ಎತ್ತುಗಳನ್ನ ಒಬ್ಬರಿಗೊಬ್ಬರು ಬಾಜಿ ಕಟ್ಟಿ ತಮ್ಮ ನೆಚ್ಚಿನ ಅಭ್ಯರ್ಥಿ ಗೆಲ್ತಾನೆ ಅಂತಾ ಚಾಲೆಂಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಸದ್ದು ಮಾಡುತ್ತಿದೆ.

Edited By : Suman K
PublicNext

PublicNext

20/11/2024 03:54 pm

Cinque Terre

31.25 K

Cinque Terre

0

ಸಂಬಂಧಿತ ಸುದ್ದಿ