ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಸಿಎಂ ಸಿದ್ದರಾಮಯ್ಯ ಗೆ ಮುತ್ತಿಗೆ ಹಾಕುತ್ತೇವೆ - ತುಳಸಿದಾಸ ಪಾವಸ್ಕರ

ಕಾರವಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ನ.21 ರಂದು ಜಿಲ್ಲೆಗೆ ಬರುವ ಮುನ್ನ ನಕಲಿ ಜಾತಿ ಪ್ರಮಾಣ ಪತ್ರಗಳ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಭಟ್ಕಳಕ್ಕೆ ಬರುವ ಅವರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಜಿಲ್ಲಾ ಅನುಸೂಚಿತ ಜಾತಿ ಹಾಗೂ ಬುಡಕಟ್ಟುಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ಅಧ್ಯಕ್ಷ ತುಳಸಿದಾಸ ಪಾವಸ್ಕರ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು,‌ ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಮೊಗವೀರ‌ರು ನಿಜವಾದ ದಲಿತರಿಗೆ ಸಿಗಬೇಕಾದ ಸಂವಿಧಾನ ಬದ್ದ ಹಕ್ಕಿಗಳಿಂದ ವಂಚಿಸಿದ್ದಾರೆ. ಮೀನುಗಾರಿಕೆ‌ ವೃತ್ತಿ ಮಾಡುವ ಮೊಗವೀರರು ಅಧಿಕಾರಿಗಳಿಗೆ‌ ಸುಳ್ಳು‌ ಮಾಹಿತಿ‌ ನೀಡಿ ಜಾತಿ‌ ಪ್ರಮಾಣ‌ಪತ್ರ ಪಡೆದಿದ್ದಾರೆ ಎಂದು ಆರೋಪಿಸಿದರು.

Edited By : PublicNext Desk
Kshetra Samachara

Kshetra Samachara

19/11/2024 06:55 pm

Cinque Terre

3.58 K

Cinque Terre

0

ಸಂಬಂಧಿತ ಸುದ್ದಿ