ಹುಬ್ಬಳ್ಳಿ: ಲೋಕಾಯುಕ್ತರ ಜೊತೆ ಆರ್. ಅಶೋಕ್ ಮ್ಯಾಚ್ ಫಿಕ್ಸಿಂಗ್ ಹೇಳಿಕೆ ವಿಚಾರ, ಏನು ಮ್ಯಾಚ್ ಫಿಕ್ಸಿಂಗ್ ಆಗಿದೆ!
ಬಿಜೆಪಿ ಕಾಲದಲ್ಲೂ ಬಹಳಷ್ಟು ಕೇಸ್ ಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದಾರೆ.
ಅವಾಗೆಲ್ಲ ಮ್ಯಾಚ್ ಫಿಕ್ಸಿಂಗ್ ಇತ್ತಾ? 2019ರಲ್ಲಿ ನನ್ನ ಕೇಸ್ ನಲ್ಲೂ ಸಿಬಿಐ ಕರೆದಿದ್ರು. ಅರ್ಧ ಗಂಟೆಯಲ್ಲಿ ಬಿಟ್ಟು ಕಳ್ಸಿದ್ರು. ಅವರ ಪ್ರಶ್ನೆಗೆ ಉತ್ತರ ಕೊಟ್ಟೆ, ಬಿಟ್ರು. ವಿಚಾರಣಾ ಅಧಿಕಾರಿ ಮೇಲೆ ಇರುತ್ತೆ. ಸಿಎಂ ಅವರ ಪಾತ್ರ ಇದರಲ್ಲೇನಿದೆ? ಅವರು ಯಾಕೆ ರಾಜೀನಾಮೆ ಕೊಡಬೇಕು?
ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಅಂತ ಎಲ್ಲರಿಗೂ ಗೊತ್ತಿದೆ. ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆ ಬಾಗಲೇ ಬೇಕು. ತನಿಖೆ ಆಗಬೇಕು, ತನಿಖೆ ಆಗಲಿ. ತಪ್ಪೇನಿದೆ? ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/11/2024 06:04 pm