ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : 'ಒಬ್ಬೊಬ್ಬರೆ ಕೇಳಿ ಇಲ್ಲವಾದರೆ ನಾನು ಹೋಗ್ತಿನಿ', ಮಾಧ್ಯಮಗಳ ಪ್ರಶ್ನೆಗೆ ಸಿಎಂ ಗರಂ.!

ಮೈಸೂರು : ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯನವರು ಫುಲ್ ಗರಂ ಆಗಿದ್ದಾರೆ. ಒಬ್ಬೊಬ್ಬರೆ ಕೇಳಿ ಇಲ್ಲವಾದರೆ ನಾನು ಹೋಗ್ತಿನಿ ಎಂದು ಗರಂ ಆಗಿದ್ದಾರೆ. ಈ ಕೋಪದ ನಡುವೆಯೇ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರವೇ ಸಿಗದಂತೆ ಆಗಿದೆ.

ಹೌದು, ಮೈಸೂರಿನ ಅತಿಥಿ ಗೃಹದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದ ವೇಳೆ ಸಿಎಂ (ಟಿಪಿ) ಟೂರ್ ಪ್ಲಾನ್ ಎರಡೆರಡು ಬಾರಿ ಹಾಕಿ ಡಿಲಿಟ್ ಮಾಡಲಾಗಿತ್ತು. ಇಂದಿನ ತನಿಖೆಯು ಪೂರ್ವ ನಿಯೋಜಿತವೇ ಎಂದರು.? ಈ ವೇಳೆ ಮತ್ತೊಂದು ಪ್ರಶ್ನೆ ಬಂದ ತಕ್ಷಣ ಸಿಎಂ ಸಿಟ್ಟಾಗಿದ್ರು. ಅಲ್ಲದೆ ನಾನು ಹೋಗ್ತಿನಿ ಎಂದ್ರು. ಈ ವೇಳೆ ಈ ಪ್ರಶ್ನೆ ಬಿಟ್ಟು ಮತ್ತೊಂದು ಪ್ರಶ್ನೆಗೆ ಸಿಎಂ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ.

Edited By : Suman K
PublicNext

PublicNext

06/11/2024 03:44 pm

Cinque Terre

13.66 K

Cinque Terre

7

ಸಂಬಂಧಿತ ಸುದ್ದಿ