ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹಳ್ಳಿ ಮನೆ ಹೋಟೆಲ್ ಮುಂದೆ ಬಿದ್ದ ಬೃಹತ್ ಮರ - ಆಟೋ, ಬೈಕ್‌ಗಳು ಜಖಂ

ಬೆಂಗಳೂರಿನಲ್ಲಿ ಬೆಂಬಿಡದೆ ಮಳೆ ಸುರಿಯುತ್ತದೆ. ಈಗಾಗಲೇ ಮಳೆಯಿಂದಾಗಿ ಅರ್ಧ ಬೆಂಗಳೂರು ಮುಳುಗಿ ಹೋಗಿದ್ದು, ಇಂದು ಸುರಿದ ಭಾರಿ ಮಳೆಗೆ ಮಲ್ಲೇಶ್ವರಂನ ಪ್ರಸಿದ್ಧ ಹೋಟೆಲ್ ಮುಂದೆ ಬೃಹತ್ ಮವೊಂದು ಬುಡ ಸಮೇತ ಧರೆಗುರುಳಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹೋಟೆಲ್ ಹಳ್ಳಿ ಮನೆ ಮುಂದೆ ಬೃಹತ್ ಮರವೊಂದು ಧರೆಗುರಳಿದ್ದು, ಅಲ್ಲೆ ನಿಲ್ಲಿಸಿದ್ದ ಆಟೋ ಸೇರಿದಂತೆ ಹಲವಾರು ಬೈಕ್‌ಗಳು ಜಖಂಗೊಂಡಿವೆ.

Edited By : Manjunath H D
PublicNext

PublicNext

22/10/2024 09:37 pm

Cinque Terre

6.71 K

Cinque Terre

0

ಸಂಬಂಧಿತ ಸುದ್ದಿ