ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಾಬು ಸಾಬ್ ಪಾಳ್ಯ ಕಟ್ಟಡ ಬೀಳುವ ಭಯಾನಕ ದೃಶ್ಯ - ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : 6 ಅಂತಸ್ತಿನ ಕಟ್ಟಡ ಪಿಲ್ಲರ್ ಸಮೇತ ಉರುಳಿ ಬೀಳುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಬಾಬು ಸಾಹೇಬ್ ಪಾಳ್ಯದ ಕಟ್ಟಡ ಬೀಳುವ ದೃಶ್ಯ ಎದೆಜಲ್ಲೆನಿಸುವಂತಿದೆ. ಸದ್ಯ ಅವಶೇಷಗಳಡಿಯಲ್ಲಿ ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ..

Edited By : Suman K
PublicNext

PublicNext

22/10/2024 08:03 pm

Cinque Terre

12.85 K

Cinque Terre

2

ಸಂಬಂಧಿತ ಸುದ್ದಿ