ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಲ ದಿಗ್ಬಂಧನ - SDRF ಯಶಸ್ವಿ ರಕ್ಷಣೆ

ಬೆಂಗಳೂರು:- ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತಗೊಂಡಿದೆ. ನೀರಿನಲ್ಲಿ ಅಪಾರ್ಟ್‌ಮೆಂಟ್ ಇಂದ ಹೊರ ಬರಲಾರದೇ ಜನ ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟರು. ಆದ್ರೆ ಈ ಮಧ್ಯೆ ಹೊರ ಬರಲಾರದೆ 9 ತಿಂಗಳ ಮಗು ಮತ್ತು ತಾಯಿ ಪರದಾಡಿದ ದೃಶ್ಯ ಕಂಡು ಬಂತು. ಆ ವೇಳೆ SDRF ಸಿಬ್ಬಂದಿ ಯಶಸ್ವಿಯಾಗಿ ತಾಯಿ - ಮಗುವನ್ನು ರಕ್ಷಿಸಿದ್ದಾರೆ. ಈ ಕಾರಣ ಈಗ ಇಬ್ರೂ ಸುರಕ್ಷಿತರಾಗಿದ್ದಾರೆ.

Edited By : Shivu K
PublicNext

PublicNext

16/10/2024 02:03 pm

Cinque Terre

9.14 K

Cinque Terre

0