ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳು ನಟಿ ಓಮಿಯಾ ಖಾಸಗಿ ವೀಡಿಯೋ ವೈರಲ್‌, ಕಮೆಂಟ್‌ ಹಾಕಿದವರಿಗೆ “Next time bro” ಎಂದು ಖಡಕ್‌ ಉತ್ತರ

ತಮಿಳು ನಟಿ ಓಮಿಯಾ ಖಾಸಗಿ ವೀಡಿಯೋ ವೈರಲ್‌ ಆಗಿದ್ದು, ಟಾಕ್‌ ಆಫ್‌ ದಿ ಟೌನ್‌ ಆಗಿದೆ.ಬಿಗ್ ಬಾಸ್ ತಮಿಳು ಸೀಸನ್ 1 ರಲ್ಲಿ ಭಾಗವಹಿಸಿದ ಓವಿಯಾ ಈ ಲೀಕ್ಡ್‌ ವೀಡಿಯೋ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಂತೆ ಕಾಣಿಸ್ತ ಇಲ್ಲ. ಶನಿವಾರ ತನ್ನ ಫೊಟೋವನ್ನು ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡ ನಟಿಗೆ ಹಲವಾರು ಮಂದಿ ನೇಕೆಡ್‌ ವೀಡಿಯೋದ ಸಂಪೂರ್ಣ ಆವೃತ್ತಿಯನ್ನು ಶೇರ್‌ ಮಾಡುವಂತೆ ಕಮೆಂಟ್‌ ಹಾಕಿದ್ದು, ನಟಿ ತಕ್ಕದಾಗಿಯೇ ಉತ್ತರ ಕೊಟ್ಟಿದ್ದಾಳೆ. “Next time bro.” ಮುಂದಿನ ಬಾರಿ ಸಹೋದರ ಎಂದು ಖಡಕ್‌ ಉತ್ತರ ಕೊಟ್ಟಿದ್ದಾರೆ.ಓವಿಯಾ ಅವರ ಉತ್ತರದ ಸ್ಕ್ರೀನ್‌ಶಾಟ್‌ಗಳು ಈಗಾಗಲೇ ಎಕ್ಸ್‌ನಲ್ಲಿ ವೈರಲ್‌ ಆಗುತ್ತಿದೆ.ಈಕೆಯ ನಿಜವಾದ ಹೆಸರು ಹೆಲೆನ್ ನೆಲ್ಸನ್, ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ.ಗಣೇಶ ಮೀಂದುಂ ಸಂತಿಪೋಮ್, ಮುತ್ತುಕ್ಕು ಮುತ್ತಾಗ, ಯಾಮಿರುಕ್ಕ ಬಯಮೆ, ಸಿಲ್ಲುನು ಒರು ಸಂಧಿಪ್ಪು, ಮತ್ತು ಹಲೋ ನಾನ್ ಪೇಯ್ ಪೆಸುರೆನ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

Edited By : Suman K
PublicNext

PublicNext

15/10/2024 07:52 pm

Cinque Terre

27.05 K

Cinque Terre

0